ಕೋಡ್ ಉದಾಹರಣೆಗಳು

ವಿವಿಧ ಉದಾಹರಣೆಗಳ ಮೂಲಕ ಕನ್ನಡ ಲಿಪಿಯ ಶಕ್ತಿಯನ್ನು ನೋಡಿ.

ನಮಸ್ಕಾರ ಪ್ರಪಂಚ ಮೂಲಭೂತ
# ನಮಸ್ಕಾರ ಪ್ರಪಂಚ - Hello World ಮುದ್ರಿಸು("ನಮಸ್ಕಾರ, ಕರ್ನಾಟಕ!") ಮುದ್ರಿಸು("ಕನ್ನಡ ಲಿಪಿಗೆ ಸ್ವಾಗತ")
ಸರಳ ಕ್ಯಾಲ್ಕುಲೇಟರ್ ಗಣಿತ
# ಸರಳ ಕ್ಯಾಲ್ಕುಲೇಟರ್ ಅ = ೧೦೦ ಆ = ೨೫ ಮೊತ್ತ = ಅ + ಆ ವ್ಯತ್ಯಾಸ = ಅ - ಆ ಲಬ್ಧ = ಅ * ಆ ಭಾಗ = ಅ / ಆ ಮುದ್ರಿಸು("ಮೊತ್ತ: " ಮೊತ್ತ) ಮುದ್ರಿಸು("ವ್ಯತ್ಯಾಸ: " ವ್ಯತ್ಯಾಸ) ಮುದ್ರಿಸು("ಲಬ್ಧ: " ಲಬ್ಧ) ಮುದ್ರಿಸು("ಭಾಗ: " ಭಾಗ)
ಸ್ಟ್ರಿಂಗ್ ಕಾರ್ಯಗಳು ಸ್ಟ್ರಿಂಗ್ಸ್
# ಸ್ಟ್ರಿಂಗ್ ಕಾರ್ಯಗಳು ಮುದ್ರಿಸು("ಕನ್ನಡ ರಾಜ್ಯೋತ್ಸವ ಶುಭಾಶಯಗಳು!") # ಅಕ್ಷರಗಳ ಸಂಖ್ಯೆ ಒಟ್ಟು("ಕರ್ನಾಟಕ") # ಪದಗಳ ಎಣಿಕೆ ಎಣಿಕೆ("ಜೈ ಕರ್ನಾಟಕ ಮಾತೆ")
ಷರತ್ತು ಪರೀಕ್ಷೆ ತರ್ಕ
# ಷರತ್ತು ಪರೀಕ್ಷೆ - Conditionals ವಯಸ್ಸು = ೧೮ ಆದರೆ ವಯಸ್ಸು > ೧೭ : ಮುದ್ರಿಸು("ವಯಸ್ಕ") ಆದರೆ ವಯಸ್ಸು < ೧೮ : ಮುದ್ರಿಸು("ಅಪ್ರಾಪ್ತ") # ಸಂಖ್ಯೆ ಹೋಲಿಕೆ ಅ=೫೦ ಆ=೫೦ ಆದರೆ ಅ==ಆ : ಮುದ್ರಿಸು("ಸಮಾನ")
ವಿಂಗಡಣೆ ಪಟ್ಟಿಗಳು
# ಸಂಖ್ಯೆಗಳ ವಿಂಗಡಣೆ ಮುದ್ರಿಸು("ಮೂಲ ಸಂಖ್ಯೆಗಳು: ೮, ೨, ೫, ೯, ೧") # ಏರಿಕೆ ಕ್ರಮ (Ascending) ಮುದ್ರಿಸು("ಏರಿಕೆ:") ಏರಿಕೆ(೮, ೨, ೫, ೯, ೧) # ಇಳಿಕೆ ಕ್ರಮ (Descending) ಮುದ್ರಿಸು("ಇಳಿಕೆ:") ಇಳಿಕೆ(೮, ೨, ೫, ೯, ೧) # ಗರಿಷ್ಠ ಮತ್ತು ಕನಿಷ್ಠ ಗರಿಷ್ಠ(೮, ೨, ೫, ೯, ೧) ಕನಿಷ್ಠ(೮, ೨, ೫, ೯, ೧)
ಕನ್ನಡ ವರ್ಣಮಾಲೆ ಕರ್ನಾಟಕ
# ಕನ್ನಡ ವರ್ಣಮಾಲೆ ತೋರಿಸಿ ಮುದ್ರಿಸು("ಕನ್ನಡ ವರ್ಣಮಾಲೆ:") ಮುದ್ರಿಸು(ವರ್ಣಮಾಲೆ)
ಆರ್‌ಸಿಬಿ ಪ್ರೇಮ ಕರ್ನಾಟಕ
# ಆರ್‌ಸಿಬಿ ಅಭಿಮಾನಿಗಳಿಗೆ ಮುದ್ರಿಸು("🏏 ಈ ಸಲ ಕಪ್ ನಮ್ದೆ!") ಮುದ್ರಿಸು("ಜೈ ಆರ್‌ಸಿಬಿ!") # RCB ಸ್ಲೋಗನ್ ಉದ್ದ ಒಟ್ಟು("ಈ ಸಲ ಕಪ್ ನಮ್ದೆ")
ಗಣಿತ ಕಾರ್ಯಗಳು ಗಣಿತ
# ಗಣಿತ ಕಾರ್ಯಗಳು ಮುದ್ರಿಸು("ಪೂರ್ಣಾಂಕ (Round):") ಪೂರ್ಣಾಂಕ(25.678) ಮುದ್ರಿಸು("ಗರಿಷ್ಠ (Maximum):") ಗರಿಷ್ಠ(೧೦, ೨೫, ೧೫, ೩೦, ೫) ಮುದ್ರಿಸು("ಕನಿಷ್ಠ (Minimum):") ಕನಿಷ್ಠ(೧೦, ೨೫, ೧೫, ೩೦, ೫)
ಸುಧಾರಿತ ಗಣಿತ ಗಣಿತ
# ಸುಧಾರಿತ ಗಣಿತ ಕಾರ್ಯಗಳು ಮುದ್ರಿಸು("ವರ್ಗಮೂಲ ೧೬:") ವರ್ಗಮೂಲ(೧೬) ಮುದ್ರಿಸು("೨ ಘಾತ ೫:") ಘಾತ(೨, ೫) ಮುದ್ರಿಸು("ಯಾದೃಚ್ಛಿಕ ೧-೧೦೦:") ಯಾದೃಚ್ಛಿಕ(೧, ೧೦೦) ಮುದ್ರಿಸು("ನಿರಪೇಕ್ಷ -೫೦:") ನಿರಪೇಕ್ಷ(-೫೦)
ಪಠ್ಯ ಕಾರ್ಯಗಳು ಸ್ಟ್ರಿಂಗ್ಸ್
# ಪಠ್ಯ ಕಾರ್ಯಗಳು ಮುದ್ರಿಸು("ಜೋಡಿಸು:") ಜೋಡಿಸು("ಜೈ ", "ಕರ್ನಾಟಕ!") ಮುದ್ರಿಸು("ಉದ್ದ:") ಉದ್ದ("ಕನ್ನಡ ಲಿಪಿ") ಮುದ್ರಿಸು("ಪ್ರತಿಬಿಂಬ:") ಪ್ರತಿಬಿಂಬ("ABCD") ಮುದ್ರಿಸು("ದೊಡ್ಡಕ್ಷರ:") ದೊಡ್ಡಕ್ಷರ("hello")
ಲೂಪ್ ಉದಾಹರಣೆ ತರ್ಕ
# ಪುನರಾವರ್ತನೆ (For Loop) ಮುದ್ರಿಸು("೧ ರಿಂದ ೫ ವರೆಗೆ:") ಪುನರಾವರ್ತನೆ ಸಂ ರಿಂದ ೧ ವರೆಗೆ ೫: ಮುದ್ರಿಸು(ಸಂ) # ಮಗ್ಗಿ (Multiplication Table) ಮುದ್ರಿಸು("೫ ರ ಮಗ್ಗಿ:") ಪುನರಾವರ್ತನೆ ಇ ರಿಂದ ೧ ವರೆಗೆ ೫: ಮುದ್ರಿಸು(೫ * ಇ)
ದಿನಾಂಕ ಮತ್ತು ಸಮಯ ಮೂಲಭೂತ
# ದಿನಾಂಕ ಮತ್ತು ಸಮಯ ಮುದ್ರಿಸು("ಇಂದಿನ ದಿನಾಂಕ:") ಇಂದು() ಮುದ್ರಿಸು("ಪ್ರಸ್ತುತ ಸಮಯ:") ಸಮಯ() ಮುದ್ರಿಸು("ವರ್ಷ:") ವರ್ಷ() ಮುದ್ರಿಸು("ತಿಂಗಳು ಮತ್ತು ದಿನ:") ತಿಂಗಳು() ದಿನ()
ತ್ರಿಕೋನಮಿತಿ ಗಣಿತ
# ತ್ರಿಕೋನಮಿತಿ ಕಾರ್ಯಗಳು ಮುದ್ರಿಸು("ಸೈನ್ ೯೦:") ಸೈನ್(೯೦) ಮುದ್ರಿಸು("ಕೊಸೈನ್ ೦:") ಕೊಸೈನ್(೦) ಮುದ್ರಿಸು("ಟ್ಯಾನ್ ೪೫:") ಟ್ಯಾನ್(೪೫) # ೩೦ ಡಿಗ್ರಿ ಕೋನ ಮುದ್ರಿಸು("ಸೈನ್ ೩೦:") ಸೈನ್(೩೦)
ಸುಧಾರಿತ ಪಠ್ಯ ಸ್ಟ್ರಿಂಗ್ಸ್
# ಸುಧಾರಿತ ಪಠ್ಯ ಕಾರ್ಯಗಳು ಮುದ್ರಿಸು("ವಿಭಜಿಸು:") ವಿಭಜಿಸು("ಅ,ಆ,ಇ,ಈ", ",") ಮುದ್ರಿಸು("ಬದಲಿಸು:") ಬದಲಿಸು("ಕರ್ನಾಟಕ", "ನಾ", "ಣಾ") ಮುದ್ರಿಸು("ಒಳಗೊಂಡಿದೆ:") ಒಳಗೊಂಡಿದೆ("ಕರ್ನಾಟಕ", "ನಾ") ಮುದ್ರಿಸು("ಟ್ರಿಮ್:") ಟ್ರಿಮ್(" ಹಲೋ ")
ಪ್ರಕಾರ ಪರಿಶೀಲನೆ ಮೂಲಭೂತ
# ಪ್ರಕಾರ ಪರಿಶೀಲನೆ ಸಂಖ್ಯೆ = ೪೨ ಪಠ್ಯ = "ಕನ್ನಡ" ಸತ್ಯಾಸತ್ಯ = ಸತ್ಯ ಮುದ್ರಿಸು("ಸಂಖ್ಯೆಯ ಪ್ರಕಾರ:") ಪ್ರಕಾರ(ಸಂಖ್ಯೆ) ಮುದ್ರಿಸು("ಪಠ್ಯದ ಪ್ರಕಾರ:") ಪ್ರಕಾರ(ಪಠ್ಯ) ಮುದ್ರಿಸು("ಬೂಲಿಯನ್ ಪ್ರಕಾರ:") ಪ್ರಕಾರ(ಸತ್ಯಾಸತ್ಯ)