ಕಲಿಯಿರಿ
ಹಂತ ಹಂತವಾಗಿ ಕನ್ನಡ ಪ್ರೋಗ್ರಾಮಿಂಗ್ ಕಲಿಯಿರಿ.
ನಿಮ್ಮ ಪ್ರಗತಿ
ಪಾಠ ೦/೬೧
ಮೊದಲ ಹೆಜ್ಜೆ
ಕನ್ನಡ ಲಿಪಿಯ ಪರಿಚಯ ಮತ್ತು ನಿಮ್ಮ ಮೊದಲ ಪ್ರೋಗ್ರಾಂ ಬರೆಯಿರಿ.
- ✓ ಮುದ್ರಿಸು (Print)
- ✓ ಕನ್ನಡ ಅಂಕಿಗಳು
೨
ವೇರಿಯಬಲ್ಸ್
ಡೇಟಾ ಸಂಗ್ರಹಿಸಲು ವೇರಿಯಬಲ್ಸ್ ಬಳಸಿ.
- ✓ ವೇರಿಯಬಲ್ ಘೋಷಣೆ
- ✓ ಮೌಲ್ಯ ನಿಯೋಜನೆ
೩
ಗಣಿತ ಕ್ರಿಯೆಗಳು
ಸಂಖ್ಯೆಗಳೊಂದಿಗೆ ವಿವಿಧ ಗಣಿತ ಕ್ರಿಯೆಗಳನ್ನು ಮಾಡಿ.
- ✓ ಸಂಕಲನ & ವ್ಯವಕಲನ
- ✓ ಗುಣಾಕಾರ & ಭಾಗಾಕಾರ
೪
ಷರತ್ತುಗಳು
ಆದರೆ/ಇಲ್ಲವಾದರೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
- ✓ ಆದರೆ (if)
- ✓ ಹೋಲಿಕೆಗಳು
೫
ಪಟ್ಟಿಗಳು
ಡೇಟಾ ಸಂಗ್ರಹ ಮತ್ತು ವಿಂಗಡಣೆ ಕಲಿಯಿರಿ.
- ✓ ಸಂಗ್ರಹಿಸು (List)
- ✓ ಏರಿಕೆ & ಇಳಿಕೆ
೬
ಕಾರ್ಯಗಳು
ಇನ್‌ಬಿಲ್ಟ್ ಫಂಕ್ಷನ್‌ಗಳನ್ನು ಬಳಸಿ.
- ✓ ಪೂರ್ಣಾಂಕ (Round)
- ✓ ಗರಿಷ್ಠ & ಕನಿಷ್ಠ